ಇನ್ನು ಮುಂದೆ ವಾಟ್ಸಪ್ ನಲ್ಲಿಯೇ ಹಣ ವರ್ಗಾವಣೆ ಮಾಡಬಹುದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.. ಶೇರ್ ಮಾಡಿ‌ ಎಲ್ಲರಿಗೂ ಉಪಯೋಗವಾಗಲಿ..

ಇನ್ನು ಮುಂದೆ ವಾಟ್ಸಪ್ ನಲ್ಲಿಯೇ ಹಣ ವರ್ಗಾವಣೆ ಮಾಡಬಹುದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.. ಶೇರ್ ಮಾಡಿ‌ ಎಲ್ಲರಿಗೂ ಉಪಯೋಗವಾಗಲಿ..

ಇದುವರೆಗೆ Paytm Bhim phonepe ಇನ್ನೂ ಇತ್ಯಾದಿ ಅಪ್ಲಿಕೇಷನ್ ಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹಣ ವರ್ಗಾವಣೆ ಮಾಡಲು ಸಾಧ್ಯವಿತ್ತು.. ಆದರೆ ಇದೀಗ ಹೆಚ್ಚು ಜನರು ಉಪಯೋಗಿಸುವ ವಾಟ್ಸಪ್ ನಿಂದಲೂ ಹಣವನ್ನು ವರ್ಗಾವಣೆ ಮಾಡಬಹುದು..

ಬೇರೆ ಆಪ್ ಗಳಲ್ಲಿ ಹೇಗೆ UPI ಬಾಲಸಿ ಹಣ ವರ್ಗಾಯಿಸ ಬಹುದಾಗಿತ್ತೊ ವಾಟ್ಸಪ್ ನಲ್ಲೂ ಕೂಡ ಅದೇ ರೀತೊಯಾಗಿ UPI ಬಳಸಿಕೊಂಡು ಹಣ ವರ್ಗಾಯಿಸವಹುದು..

ಈ ಹೊಸ ಅಪ್ಡೇಟ್ IOS ಹಾಗೂ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.. ಈ ಸೌಲಭ್ಯ ವಾಟ್ಸಪ್ ನ 2.18.21 IOS ಹಾಗೂ ಆಂಡ್ರಾಯ್ಡ್ ನಲ್ಲಿ 2.18.41 ಯ ವಾಟ್ಸಪ್ ಬಳಸುವವರಿಗೆ ಲಭ್ಯವಿದೆ..

ಬಳಸುವುದು ಹೇಗೆ??

ವಾಟ್ಸಪ್ ನಲ್ಲಿ ಯಾವ ವ್ಯಕ್ತಿಗೆ ಹಣ ವರ್ಗಾವಣೆ ಮಾಡಬೇಕೊ ಅಂತಹ ವ್ಯಕ್ತಿಯ ಚಾಟ್ ಅನ್ನು ಓಪನ್ ಮಾಡಿ.. ನಂತರ ಅಟಾಚ್ ಮಾಡುವ ಆಪ್ಷನ್ ಅನ್ನು ಕ್ಲಿಕ್ ಮಾಡಿದರೆ.. ಅಲ್ಲಿ ಗ್ಯಾಲರಿ, ಆಡಿಯೋ, ವೀಡಿಯೋ ಅಪ್ಷನ್ ಗಳ ಜೊತೆಗೆ ಹಣ ಕಳುಹಿಸಲು ಹೊಸ ಆಪ್ಷನ್ ಒಂದು ಬರಲಿದೆ.. ಅದನ್ನು ಕ್ಲಿಕ್ ಮಾಡಿದರೆ ಅಲ್ಲಿ ನಮ್ಮ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿಕೊಂಡು UPI ಕೋಡ್ ಅನ್ನು ಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.. ನಂತರ ಅದರ ಮೂಲಕ ಹಣ ಕಳುಹಿಸಬಹುದು..

ಹಣ ಪಡೆಯುವವರು ಕೂಡ ಈ ವ್ಯವಸ್ತೆಯ ಅಪ್ಡೇಟ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ.. ಜೊತೆಗೆ ವಾಟ್ಸಪ್ ನಲ್ಲೇ UPI ಕೋಡ್ ಕೂಡ ಚೇಂಜ್ ಮಾಡಬಹುದಾಗಿದೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ..

ಇದನ್ನೂ ಓದಿ.. ವಾಟ್ಸಪ್ ಮೂಲಕ ಹಣ ಗಳಿಸುವ ವಿಧಾನ..

ಯೂಟ್ಯೂಬ್ ಆಯ್ತು ಇನ್ನು ಮುಂದೆ ವಾಟ್ಸಪ್ ಮೂಲಕವೂ ದುಡ್ಡು ಮಾಡಬಹುದು.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional