ಯೂಟ್ಯೂಬ್ ಆಯ್ತು ಇನ್ನು ಮುಂದೆ ವಾಟ್ಸಪ್ ಮೂಲಕವೂ ದುಡ್ಡು ಮಾಡಬಹುದು.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಯೂಟ್ಯೂಬ್ ಆಯ್ತು ಇನ್ನು ಮುಂದೆ ವಾಟ್ಸಪ್ ಮೂಲಕವೂ ದುಡ್ಡು ಮಾಡಬಹುದು.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಹೌದು ಈಗ ಆನ್ಲೈನ್ ನಲ್ಲಿ ದುಡ್ಡು ಮಾಡುವುದು ಒಂದು ರೀತಿಯ ಬ್ಯುಸಿನೆಸ್ ಆಗಿಬಿಟ್ಟಿದೆ.. ಕೆಲವು ಮಂದಿ ಸಕ್ಸಸ್ ಆದರೇ ಕೆಲವರು ಅರ್ಧಕ್ಕೆ ನಿಲ್ಲಿಸುತ್ತಾರೆ..

ಇದೇ ರೀತಿಯಾಗಿ ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ಹಾಕಿ ದುಡ್ಡು ಮಾಡಿದವರು ಮಾಡುತ್ತಿರುವವರು ತುಂಬಾ ಜನ ಇದ್ದಾರೆ.. ಇದೀಗ ವಾಟ್ಸಪ್ ನಲ್ಲಿಯೂ ಕೂಡ ದುಡ್ಡನ್ನು ಸಂಪಾದನೆ ಮಾಡಬಹುದಾಗಿದೆ..

ವಾಟ್ಸಪ್ ನವರು ಹೊಸ ಆಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ ಅದರ ಹೆಸರು ವಾಟ್ಸಪ್ ಬ್ಯುಸಿನೆಸ್ಸ್ ಆಪ್.. ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ನೀವದನ್ನು ನೋಡಬಹುದು..

ಪ್ಲೇ ಸ್ಟೋರ್ ನಲ್ಲಿ ಸಿಗುವ ಈ ಅಪ್ಲಿಕೇಷನ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದೆ.. ಈ ಅಪ್ಲಿಕೇಷನ್ ನಿಂದಾಗಿ ವ್ಯಾಪಾರಸ್ಥರಿಗೆ ಬಹಳ ಉಪಯೋಗವಾಗಲಿದೆ..‌

ಬಳಸುವುದು ಹೇಗೆ??

ಈ ಬ್ಯುಸಿನೆಸ್ ಆಪ್ ಅನ್ನು ನೀವು ಡೌನ್ ಲೋಡ್ ಮಾಡಿಕೊಂಡು ನಿಮ್ಮ ವ್ಯಾಪಾರದ ಬಗ್ಗೆ ಮಾಹಿತಿ ಕೊಟ್ಟು ರಿಜಿಸ್ಟರ್ ಆಗಬಹುದಾಗಿದೆ.. ನಂತರ ನಿಮ್ಮ ವ್ಯಾಪಾರದ ಸಂಪೂರ್ಣ ಮಾಹಿತಿಯನ್ನು ನೀವು ಅದರಲ್ಲಿ ನೀಡಬಹುದು..

ನಿಮ್ಮ ಶಾಪ್ ನಲ್ಲಿ ಯಾವ ಯಾವ ರೀತಿಯ ವಸ್ತುಗಳು ಸಿಗಲಿವೆ.. ನಿಮ್ಮ ಅಂಗಡಿ ಯಾವ ಸಮಯದಲ್ಲಿ ಓಪನ್ ಇರುತ್ತದೆ.. ಇತ್ಯಾದಿ ಮಾಹಿತಿಗಳನ್ನು ಕೊಟ್ಟು ಗ್ರಾಹಕರನ್ನು ಸೆಳೆಯಬಹುದಾಗಿದೆ.. ಇದರಿಂದ ಗ್ರಾಹಕರು ನಿಮ್ಮ ಶಾಪ್ ಅಥವಾ ವ್ಯಾಪಾರಕ್ಕೆ ಕನೆಕ್ಟ್ ಆಗುವರು..

ಇನ್ನು ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಕೂಡ ಇದಕ್ಕೆ ಲಿಂಕ್ ಮಾಡಬಹುದಾಗಿದೆ..

ನಾರ್ಮಲ್ ವಾಟ್ಸಪ್ ಗಿಂತ ಭಿನ್ನವಾಗಿರುವ ಈ ವಾಟ್ಸಪ್ ಬ್ಯುಸಿನೆಸ್ ಆಪ್ ವ್ಯಾಪಾರಸ್ಥರಿಗೆ ಒಳ್ಳೆಯ ಅದಾಯವನ್ನು ತಂದುಕೊಡಲಿದೆ..

ಶೇರ್ ಮಾಡಿ ಸ್ನೇಹಿತರಿಗೆ ಉಪಯೋಗವಾಗಲಿ….

 

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News