ಟಾಯ್ಲೆಟ್ ಕಟ್ತಿದ್ದಾರೆ ಈ ಟಾಪ್ ಹೀರೋಯಿನ್.. ‌ಯಾರದು?? ಯಾಕೆ ಗೊತ್ತಾ?? ಇಲ್ಲಿದೆ ನೋಡಿ..

ಪವರ್ ಸ್ಟಾರ್ ಜೊತೆ ಅಭಿನಯಿಸದ ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಟಾಯ್ಲೆಟ್ ಕಟ್ಟಿದ್ರು… ಯಾರದು??

ಕೆಲವರು ಪಬ್ಲಿಸಿಟಿ ಗೋಸ್ಕರ ಏನೇನೆಲ್ಲಾ ಮಾಡ್ತಾರೆ ಗೊತ್ತಾ.. ಅಂತವರ ನಡುವೆ ಸಾಮಾಜಿಕ ಕಳಕಳಿಯಿಂದ ನಿಸ್ವಾರ್ಥ ಸೇವೆ ಮಾಡುವವರೂ ಇದ್ದಾರೆ..

ಅದರಲ್ಲೂ ಸೆಲಿಬ್ರೆಟಿ ಗಳು ಸಮಾಜಕ್ಕೆ ಒಳಿತು ಮಾಡುವಂತಹ ಕಾರ್ಯ ಮಾಡಿದರೆ ಅದನ್ನೂ ಅವರ ಫ್ಯಾನ್ ಗಳು ಫಾಲೋ ಮಾಡುವುದರಿಂದ ಇನ್ನೂ ಒಳಿತೇ ಆಗುತ್ತದೆ..

ಈಗ ಅಂತಹದ್ದೇ ಒಂದು ವಿಷಯ ಇದೆ ನೋಡಿ.. ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ನಟಿಯೊಬ್ಬರು ಟಾಯ್ಲೆಟ್ ಕಟ್ಟಿ ಸುದ್ದಿಯಾಗಿದ್ದಾರೆ..

ಯಾರದು?? ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಪವರ್ ಸಿನಿಮಾದಲ್ಲಿ ಅಭಿನಯಿಸಿದ ತ್ರಿಶಾ ರವರೇ ಈ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಂಡು ಎಲ್ಲರಿಂದ ಪ್ರಶಂಸೆಯನ್ನು ಪಡೆದಿದ್ದಾರೆ..

ಹೌದು ತ್ರಿಶಾ ರವರು ಯೂನಿಸೆಫ್ ನ ರಾಯಭಾರಿಯಾಗಿದ್ದಾರೆ.. ಆದ್ದರಿಂದ ಹಳ್ಳಿಗಳಿಗೆ ಹೋಗಿ ಅಲ್ಲಿ ಬಯಲು ಮುಕ್ತ ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ..

ಅದೇ ರೀತಿಯಾಗಿ ಮೊನ್ನೆ ತಾನೆ ತಮಿಳುನಾಡಿನ ಒಂದು ಹಳ್ಳಿಯಲ್ಲಿ ಅರಿವು ಮೂಡಿಸುವ ಸಲುವಾಗಿ‌ ಸ್ವತಃ ತಾವೇ ಶೌಚಾಲಯ ವನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾರೆ..

ಹಳ್ಳಿಗೆ ಭೇಟಿ ನೀಡಿದ ತ್ರಿಶಾ ರವರು ಸ್ವಲ್ಪವೂ ಅಹಂಕಾರವಿಲ್ಲದೇ ಅಲ್ಲಿನ ಜನರ ಜೊತೆ ಸಾಮಾನ್ಯರಂತೆ ನಡೆದುಕೊಂಡಿದ್ದು ಎಲ್ಲರಿಗೂ ಮೆಚ್ಚುಗೆಯಾಗಿದೆ..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News