ಮೊಬೈಲ್ ಕಳೆದು ಹೋದರೆ..ಮೊಬೈಲ್ ಇರುವ ಲೊಕೇಶನ್ ಅನ್ನು ಪತ್ತೆ ಹಚ್ಚುವ ಸಂಪೂರ್ಣ ಮಾಹಿತಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಮೊಬೈಲ್ ಕಳೆದು ಹೋದರೆ..ಮೊಬೈಲ್ ಇರುವ ಲೊಕೇಶನ್ ಅನ್ನು ಪತ್ತೆ ಹಚ್ಚುವ ಸಂಪೂರ್ಣ ಮಾಹಿತಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ನಮ್ಮ ಜೀವನದ ಒಂದು ಭಾಗವಾಗಿರುವ ಮೊಬೈಲ್ ಕಳೆದು ಹೋದರೆ ಏನಾಗಬಹುದು.. ಅಬ್ಬಾಬ ನೆನೆಸಿಕೊಳ್ಳುವುದು ಕೂಡ ಕಷ್ಟದ ಕೆಲಸವಾಗಿದೆ.. ಇನ್ನು ಪರ್ಸನಲ್ ಇನ್ಫಾರ್ಮೇಶನ್ ಜೊತೆಗೆ ನಮ್ಮ ಹಲವಾರು ಡೇಟಾ ಗಳು ಮೊಬೈಲ್ ನಲ್ಲಿಯೇ ಇರುತ್ತವೆ..

ಅಕಸ್ಮಾತ್ ನಮ್ಮ ಮೊಬೈಲ್ ಕಳೆದು ಹೋದರೆ.. ಮೊಬೈಲ್ ನಲ್ಲಿರುವ ಡೇಟಾ ಮಿಸ್ ಯೂಸ್ ಆದರೂ ಆಗಬಹುದು… ಕಳೆದುಹೋದ ಮೊಬೈಲ್ ನಲ್ಲಿನ ಡೇಟಾ ಇನ್ಫಾರ್ಮೇಶನ್ ಅನ್ನು ಸುಲಭವಾಗಿ ಡಿಲೀಟ್ ಮಾಡಬಹುದು ಜೊತೆಗೆ ಮೊಬೈಲ್ ಎಲ್ಲಿದೆ ಎಂಬ ಇನ್ಫಾರ್ಮೇಶನ್ ಪಡೆಯಬಹುದು ಇಲ್ಲಿದೆ ನೋಡಿ ಮಾಹಿತಿ..

step 1

ಮೊದಲು android.com/find ವೆಬ್ಸೈಟ್ ಅನ್ನು ಓಪನ್ ಮಾಡಿ..

Step 2

ಆಗ ನಿಮಗೆ ಈ ರೀತಿಯಾದ ಪೇಜ್ ಓಪನ್ ಆಗುತ್ತದೆ..

Step 3

ಆಗ ನೀವು ನಿಮ್ಮ ಈ ಮೇಲ್ ಐ ಡಿ ಮೂಲಕ ಲಾಗ್ ಇನ್ ಆಗಿ..

Step 4

ನೀವು ಬಳಸುತ್ತಿದ್ದ ಮೊಬೈಲ್ ಗಳ ಲಿಸ್ಟ್ ಓಪನ್ ಆಗುತ್ತದೆ.. ಅಲ್ಲಿ ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ..

Step 5

ನಂತರ ನಿಮ್ಮ ಕಳೆದು ಹೋದ ಮೊಬೈಲ್ ಯಾವ ಲೊಕೇಶನ್ ನಲ್ಲಿ ಇದೆ ಎಂದು ಗೂಗಲ್ ಮ್ಯಾಪ್ ನ ಸಹಾಯದಿಂದ ತೋರಿಸುತ್ತದೆ..

ಅಕಸ್ಮಾತ್ ನಿಮ್ಮ ಮೊಬೈಲ್ ಸಿಗದಿದ್ದರೆ ಅಲ್ಲಿರುವ ಡೇಟಾವನ್ನು ಡಿಲೀಟ್ ಮಾಡಬಹುದು.. ಅದಕ್ಕಾಗಿ ಈ ರೀತಿಯಾಗಿ ಮಾಡಿ..

Step 6

ಅಲ್ಲಿ ನಿಮಗೆ ಹಲವಾರು ಆಪ್ಷನ್ ಗಳು ಕಾಣಲಿದೆ.. ಆಗ Erase ಎಂಬ ಆಯ್ಕೆಯೂ ಕೂಡ ಅಲ್ಲಿರುತ್ತದೆ.. ಆ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಮೊಬೈಲ್ ನಲ್ಲಿರುವ ಡೇಟಾವನ್ನು ನೀವು ಡಿಲೀಟ್ ಮಾಡಬಹುದು..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional