ಯಾವ ವಿಷಪೂರಿತ ಹಾವು ಕಚ್ಚಿದರೂ ಮೊದಲು ಈ ಕೆಲಸವನ್ನು ಮಾಡಬೇಕು!! ಅತ್ಯುತ್ತಮ ಮಾಹಿತಿ ಇಲ್ಲಿದೆ ತಪ್ಪದೇ ಓದಿ ಹಾಗೂ ಶೇರ್ ಮಾಡಿ..!!

ಹಾವುಗಳ ಜಾತಿ ಪ್ರಪಂಚದಲ್ಲಿ ಸುಮಾರು 3000 ಕ್ಕೂ ಹೆಚ್ಚು ಇದೆ.ಇದರಲ್ಲಿ 500 ಜಾತಿ ಹಾವುಗಳಿಗೆ ಮಾತ್ರ ವಿಷವಿದೆ ಎಂದು ಪರಿಗಣಿಸಿದ್ದಾರೆ. ಹಾಗೆಯೇ ನಮ್ಮ ಭಾರತ ದೇಶದಲ್ಲಿ 250 ಜಾತಿ ಹಾವುಗಳಿದ್ದು,ಅದರಲ್ಲಿ 52 ಜಾತಿ ಹಾವುಗಳಲ್ಲಿ ಮಾತ್ರ ವಿಷವಿದೆ.

ಹಾವಿನ ಕಡಿತಕ್ಕೆ ಪ್ರತಿ ವರ್ಷ 50 ಲಕ್ಷ ಜನರು ಗುರಿಯಾಗುತ್ತಿದ್ದಾರೆ. ಭಾರತದಲ್ಲಿ ಇದು 2 ಲಕ್ಷ ಸಂಖ್ಯೆಯಲ್ಲಿದ್ದು,5 ಜಾತಿಯ ಹಾವುಗಳು ಅತ್ಯಂತ ವಿಷಪೂರಿತವಾಗಿವೆ.ಇವುಗಳು ಕಡಿದರೆ ಕೇವಲ 3 ಗಂಟೆಯಲ್ಲಿ ವ್ಯಕ್ತಿ ಸಾಯುತ್ತಾನೆ.

ಒಂದು ವೇಳೆ ಹಾವು ಕಚ್ಚಿದ ಜಾಗದಲ್ಲಿ ಒಂದು ಅಥವಾ ಎರಡು ಕಡಿತಗಳಿದ್ದರೆ,ಅದು ವಿಷದ ಹಾವು ಎಂದು ಅರ್ಥ.ಈ ವಿಷವು ರಕ್ತದ ಮೂಲಕ ಹೃದಯಕ್ಕೆ ತಲುಪಿ ಅಲ್ಲಿಂದ ಎಲ್ಲಾ ಶರೀರ ಅಂಗಗಳಿಗೆ ಸೇರುತ್ತದೆ.ಹಾಗಾಗಿ ಇದಕ್ಕೆ 3 ಗಂಟೆ ಕಾಲಾವಧಿ ಬೇಕಾಗುತ್ತದೆ.

ಈ ರೀತಿ ಹಾವು ಕಚ್ಚಿದ ತಕ್ಷಣವೇ ಕಚ್ಚಿದ ಜಾಗದ ಮೇಲೆ ಅಂದರೆ ಹೃದಯದ ಕಡೆಗೆ ಒಂದು ದಾರದಿಂದ ಕೈಯನ್ನು ಗಟ್ಟಿಯಾಗಿ ಕಟ್ಟಬೇಕು.ನಂತರ ಕಡಿತದ ಜಾಗದಿಂದ ಸಾಧ್ಯವಾದಷ್ಟು ರಕ್ತವನ್ನು ಹೊರಗೆ ತೆಗೆಯಬೇಕು.ಈ ರಕ್ತವು ಸ್ವಲ್ಪ ಕಪ್ಪು ಬಣ್ಣದಲ್ಲಿರುತ್ತದೆ ಅಂದರೆ ಅದು ವಿಷಪೂರಿತ ರಕ್ತ ಎಂದರ್ಥ.

ಹಾವುಗಳ‌ ಕೊರಳಲ್ಲಿ ಕೇವಲ 1.5 ರಿಂದ 2 ಮಿ.ಲೀ. ಮಾತ್ರ ವಿಷವು ಇರುತ್ತದೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ನಾಜಾ 200 ಹೋಮಿಯೋಪತಿ ಔಷಧಿಯು ಇದ್ದರೆ ಒಳ್ಳೆಯದು.ಇದು ಕೇವಲ ಹತ್ತು ರೂಪಾಯಿ ಮಾತ್ರ ಬೆಲೆ ಬಾಳುತ್ತದೆ.

ಹಾಗಾಗಿ ಈ ಔಷಧಿಯನ್ನು ಹಾವು ಕಡಿತ ವ್ಯಕ್ತಿಯ ನಾಲಿಗೆ ಮೇಲೆ 10 ನಿಮಿಷಕ್ಕೊಮ್ಮೆ ಮೂರು ಬಾರಿ ಹಾಕಿದರೆ ಆ ವ್ಯಕ್ತಿ ಬೇಗ ಸುಧಾರಿಸಿಕೊಳ್ಳುತ್ತಾನೆ.ಹೀಗೆ ಪ್ರಥಮ ಚಿಕಿತ್ಸೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು

ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡಿ…..

Please follow and like us:
0
leave a comment

Leave a Reply

Your email address will not be published. Required fields are marked *

Devotional