ಶಿವರಾತ್ರಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಈ 5 ಕೆಲಸಗಳನ್ನು ಮಾಡಲೇಬೇಡಿ..

ಶಿವರಾತ್ರಿ ಹಬ್ಬದ ದಿನ ಯಾವುದೇ ಕಾರಣಕ್ಕೂ ಈ 5 ಕೆಲಸಗಳನ್ನು ಮಾಡಲೇಬೇಡಿ..

ಹಬ್ಬ ಎಂದೊಡನೆ ಅದಕ್ಕೇ ಆದ ಕೆಲವು ಸಂಪ್ರದಾಯಗಳಿರುತ್ತವೆ ನಾವು ಅದನ್ನು ಪಾಲಿಸಿಕೊಂಡು ಬರಲೂ ಬೇಕು.. ಆದರೆ ಈಗಿನ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯವನ್ನೆಲ್ಲಾ ಮರೆತು ಹೋಗಿದ್ದೇವೆ.. ಆದರೂ ಈ ಹಬ್ಬದ ದಿನಗಳಲ್ಲಿ ಕೆಲವು ಕೆಲಸಗಳನ್ನು ಮಾಡಲೇ ಬಾರದು ಅದು ಇಲ್ಲಿದೆ ನೋಡಿ ಶೇರ್ ಮಾಡಿಕೊಳ್ಳಿ ಉಪಯೋಗವಾಗಬಹುದು..

1.ತಲೆ ಕೂದಲು ಕತ್ತರಿಸ ಬೇಡಿ..


ಹಬ್ಬದ ದಿನಗಳಲ್ಲಿ ತಲೆ ಕೂದಲನ್ನು ಯಾವುದೇ ಕಾರಣಕ್ಕೂ ಕತ್ತರಿಸಬಾರದು..‌ ಕತ್ತರಿಸಿದರೆ ನಮಗೆ ಕಾಟ ಸುತ್ತಿಕೊಳ್ಳುತ್ತದೆ ಎನ್ನುತ್ತಾರೆ ಹಿರಿಯರು..

2.ಚಪ್ಪಲಿ ಶೂ ಖರೀದಿಸಬೇಡಿ..

ನಮ್ಮ ಹಿರಿಯರು ಸುಮ್ಮನೆ ಸಂಪ್ರದಾಯಗಳನ್ನು ಮಾಡಿಲ್ಲ‌. ಹಬ್ಬದ ದಿನ ಚಪ್ಪಲಿ ಗಳನ್ನು ಖರೀದಿಸಿದರೆ.. ಮನೆಗೆ ದರಿದ್ರವನ್ನು ಕರೆತಂದಂತೆ ಎನ್ನುತ್ತಾರೆ..

3.ಮಧ್ಯಪಾನ ಮಾಡಬೇಡಿ


ಸಾಮಾನ್ಯ ದಿನಗಳಲ್ಲೇ ಮಧ್ಯಪಾನ ಮಾಡುವುದು ಒಳ್ಳೆಯದಲ್ಲ… ಇನ್ನು ಹಬ್ಬದ ದಿನಗಳಲ್ಲಿ ಮಾಡಿದರೆ ಇದೊಂದು  ಕೆಟ್ಟ ಸಂಸ್ಕೃತಿಯ ಪ್ರತೀಕವಾಗುತ್ತದೆ.. ಆದ್ದರಿಂದ ಯಾರೂ ಕೂಡ ಮಧ್ಯಪಾನ ಧೂಮಪಾನ ಮಾಡಬೇಡಿ..

4.ಮಾಂಸಹಾರ ಸೇವಿಸಬೇಡಿ..

ಇನ್ನು ಹಬ್ಬದ ದಿನಗಳಲ್ಲಿ ಆದಷ್ಟು ಸಾತ್ವಿಕ ಆಹಾರದ ಮೊರೆ ಹೋಗಿ.. ಮಾಂಸಹಾರವನ್ನು ಆದಷ್ಟು ಅವಾಯ್ಡ್ ಮಾಡಿ..

5.ಕೆಟ್ಟ ಮಾತುಗಳನ್ನಾಡಬೇಡಿ.

ಕೆಟ್ಟ ಮಾತುಗಳಿಂದ ದೂರವಿರಿ.. ನಾವು ಏನು ಮಾತನಾಡುತ್ತೇವೆಯೋ ಅದೇ ವಾಸ್ತವ ರೂಪಕ್ಕೆ ಬರುವುದು.. ಆದ್ದರಿಂದ ಕೆಟ್ಟ ಮಾತುಗಳನ್ನು ಆಡಬೇಡಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ.

Please follow and like us:
0
leave a comment

Leave a Reply

Your email address will not be published. Required fields are marked *

Devotional