ಸೆಲ್ಫಿಗಾಗಿ ರೈಲಿನ ಹಳಿಯ ಬಳಿ‌ ನಿಂತ.. ಛಿದ್ರ ಛಿದ್ರವಾಗಿ ಹೆಣವಾದ.. ಭಯಂಕರ ವೀಡಿಯೋ ಇಲ್ಲಿದೆ ನೋಡಿ..ಸಾವಿನ ಸೆಲ್ಫಿ ಸೆರೆಯಾಯ್ತು ಸತ್ತವನ ಮೊಬೈಲ್ ನಲ್ಲಿ..

ಸೆಲ್ಫಿಗಾಗಿ ರೈಲಿನ ಹಳಿಯ ಬಳಿ‌ ನಿಂತ.. ಛಿದ್ರ ಛಿದ್ರವಾಗಿ ಹೆಣವಾದ.. ಭಯಂಕರ ವೀಡಿಯೋ ಇಲ್ಲಿದೆ ನೋಡಿ..ಸಾವಿನ ಸೆಲ್ಫಿ ಸೆರೆಯಾಯ್ತು ಸತ್ತವನ ಮೊಬೈಲ್ ನಲ್ಲಿ..

ಇತ್ತೀಚೆಗಿನ ದಿನಗಳಲ್ಲಿ ಸೆಲ್ಫಿಯ ಹುಚ್ಚು ಹೆಚ್ಚಾಗುತ್ತಲೇ ಇದೆ.. ಇದರ ಜೊತೆ ಜೊತೆಗೆ ಸಾವುಗಳೂ ಹೆಚ್ಚುತ್ತಲೇ ಇವೆ.. ಫೋಟೊ ತೆಗೆಫ಼ುಕೊಳ್ಳುವುದು ತಪ್ಪಲ್ಲ.. ಆದರೇ ಅದೇ ಗೀಳಿಗೆ ಬೀಳುವುದು ತಪ್ಪು.. ಕ್ರೇಜ್ ಯಾವತ್ತಿದ್ದರೂ ಒಂದು ಲಿಮಿಟ್ ನಲ್ಲಿ ಇದ್ದರೆ ಒಳ್ಳೆಯದು..

ಇನ್ನು ಈ ಸೆಲ್ಫಿಯಿಂದಾಗಿ ಬೆಟ್ಟದಿಂದ ಬಿದ್ದವರೂ ಇದ್ದಾರೆ ಸಮುದ್ರ ಪಾಲಾದವರೂ ಇದ್ದಾರೆ ಬಿಲ್ಡಿಂಗ್ ಮೇಲಿನಿಂದ ಬಸ್ ದ್ದವರೂ ಇದ್ದಾರೆ.. ಇದೀಗ ಅತ್ಯಂತ ಭಯಂಕರ ರೀತಿಯಲ್ಲಿ ಯುವಕನೊಬ್ಬ ಸಾವಿಗೀಡಾಗಿದ್ದಾನೆ.. ಹೌದು ಮೊನ್ನೆ ಮೊನ್ನೆ ರೈಲಿನ ಅಳಿಯ ಬಳು ಆಂಧ್ರದ ಹುಡುಗ ಸೆಲ್ಫಿ ವೀಡಿಯೋ ಮಾಡುತ್ತಿದ್ದ.. ರೈಲು ಹತ್ತಿರ ಬರುವುದನ್ನು ಕ್ಯಾಮರಾದ ಮೂಲಕ ಸೆರೆ ಹಿಡಿಯುತ್ತಿದ್ದ.. ಸ್ನೇಹಿತ ಇತ್ತ ಬಾ ಎಂದು ಕೂಗಿಕೊಂಡರೂ ಒಂದು ನಿಮಿಷ ಎಂದವ ಮರು ನಿಮಿಷದಲ್ಲಿ ಛಿದ್ರ ಛಿದ್ರವಾದ ವೀಡಿಯೋ ಇಲ್ಲಿದೆ ನೋಡಿ..

ಸೆಲ್ಫಿ ಗೀಳಿಗೆ ಬೀಳುವ ಮುನ್ನ ಪ್ರತಿಯೊಬ್ಬರೂ ಎ‍ಚ್ಚರವಾಗಿರಿ.. ಈ ಆ ಹುಡುಗನ ಹೆತ್ತವರ ಸಂಕಟ್ಱ್ ಯಾರಿಗೆ ಹೇಳಲು ಸಾಧ್ಯ..?? ಶೇರ್ ಮಾಡಿ ಅರಿವು ಮೂಡಿಸಿ ಇನ್ನಾದರೂ ಈ ಹುಚ್ಚಾಟಗಳನ್ನು ಬಿಡಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News