SBI ನಿಂದ 20 ಸಾವಿರ ಕೋಟಿ ಸಾಲ ಮನ್ನಾ..

SBI ನಿಂದ 20 ಸಾವಿರ ಕೋಟಿ ಸಾಲ ಮನ್ನಾ..

ಪ್ರತಿ ಹಣಕಾಸಿನ ವರ್ಷದಲ್ಲಿ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೆಲವೊಂದು ಸಾಲಗಳನ್ನು ಮನ್ನಾ ಮಾಡುತ್ತವೆ.. ಅದೇ ರೀತಿಯಾಗಿ ಕಳೆದ ಹಣಕಾಸಿನ ವರ್ಷದ ಸಾಲಿನಲ್ಲಿ ಬ್ಯಾಂಕ್ ಗಳು ಒಟ್ಟಾರೆಯಾಗಿ 81,683 ಕೋಟಿ ಹಣದ ಸಾಲವನ್ನು ಮನ್ನಾ ಮಾಡಿದ್ದಾರೆ.. ಇವೆಲ್ಲಾ ವಸೂಲಾಗದ ಸಾಲಗಳಾಗಿವೆ..

ಅದರಲ್ಲಿ ಭಾರತದ ಅತಿ ದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ SBI 20,339 ಕೋಟಿ ವಸೂಲಾಗದ ಸಾಲದ ಹಣವನ್ನು ಮನ್ನಾ ಮಾಡಿದೆ..

ಕೇಂದ್ರ ಅಂಕಿ ಅಂಶಗಳ ಪ್ರಕಾರ.. ಈ ಸಾಲಗಳೆಲ್ಲಾ ಸ್ಟೇಟ್ ಬ್ಯಾಂಕ್ ಜೊತೆ ಬೇರೆ ಬ್ಯಾಂಕ್ ಗಳು ವಿಲೀನವಾಗುವ ಮುನ್ನ ಮಡಿದ ಮನ್ನಾವಾಗಿದೆ..

ಯಾವ ಯಾವ ವರ್ಷ ಎಷ್ಟು ಸಾಲ ಮನ್ನಾ??

ಮೊದಲೇ ಹೇಳಿದಂತೆ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಪ್ರತೀ ವರ್ಷ ವಸೂಲಾಗದ ಕೆಲವೊಂದು ಸಾಲಗಳನ್ನು ಮನ್ನಾ ಮಾಡುತ್ತಾ ಬಂದಿದೆ.. ಯಾವ ಯಾವ ವರ್ಷ ಎಷ್ಟು ಸಾಲ ಮನ್ನಾ?? ಇಲ್ಲಿದೆ ನೋಡಿ..

2012 -13? 27,231 ಕೋಟಿ
2013 -14? 34,409 ಕೋಟಿ
2014 -15? 49,018 ಕೋಟಿ
2015 -16? 57,585 ಕೋಟಿ

Please follow and like us:
0
leave a comment

Leave a Reply

Your email address will not be published. Required fields are marked *

Devotional