ಕ್ಯಾನ್ಸರ್, ಸುಟ್ಟ ಗಾಯ, ಬೇದಿ, ಬಿ ಪಿ, ಶುಗರ್ ಅನೇಕ ಕಾಯಿಲೆಗಳಿಗೆ ರಾಮ ಬಾಣ ಈ ಹೂವು.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಕ್ಯಾನ್ಸರ್, ಸುಟ್ಟ ಗಾಯ, ಬೇದಿ, ಬಿ ಪಿ, ಶುಗರ್ ಅನೇಕ ಕಾಯಿಲೆಗಳಿಗೆ ರಾಮ ಬಾಣ ಈ ಹೂವು.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಈ ಹೂವನ್ನು ಎಲ್ಲರೂ ನೋಡಿಯೇ ಇರುತ್ತೀರಿ ಇದಕ್ಕೆ ಮತ್ತೊಂದು ಹೆಸರು.. ಸದಾಪುಷ್ಪ.. ಹೌದು ಇದನ್ನು ನಾವು ಗಣೇಶನ ಹೂ.. ಸೂರ್ಯಶಿಖರದ ಹೂ ಎಂದೂ ಕರೆಯುತ್ತೇವೆ..

ಈ ಪುಟ್ಟ ಹೂ ಅನೇಕ ರೋಗಗಳಿಗೆ ರಾಮಬಾಣವಾಗಿದೆ.. ರಕ್ತ ಕ್ಯಾನ್ಸರ್, ಡಯಾಬಿಟಿಸ್,ರಕ್ತದ ಒತ್ತಡ ಬೇದಿ.. ಇನ್ನು ಅನೇಕ ರೋಗಗಳಿಗೆ ಈ ಹೂವನ್ನು ಬಳಸುತ್ತಾರೆ..

ಡಯಾಬಿಟಿಸ್

ಡಯಾಬಿಟಿಸ್ ರೋಗಕ್ಕೆ ಈ ಗಿಡದ ನಾಲ್ಕೈದು ಎಲೆಗಳನ್ನು ತಂದು ತೊಳೆದು ದಿನಾಲು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಕ್ರಮೇಣ ಸಕ್ಕರೆ ಖಾಯಿಲೆ ಮಾಯವಾಗಿಬಿಡುತ್ತದೆ..

ಬಿ ಪಿ

ರಕ್ತದ ಒತ್ತಡಕ್ಕೂ ಕೂಡ ಸದಾ ಪುಷ್ಪ ರಾಮಬಾಣ.. ಇದರ ಎಲೆಗಳನ್ನು ಒಣಗಿಸಿ.. ಪುಡಿ ಮಾಡಿ ಒಂದು ಸ್ಪೂನ್ ಪುಡಿಯಿಂದ ಕಷಾಯ ಮಾಡಿ ಕುಡಿದರೆ ರಕ್ತದ ಒತ್ತಡ ಕಡಿಮೆಯಾಗುವುದು..

ಸುಟ್ಟ ಗಾಯಗಳಿಗೆ ಹಚ್ಚಿ

ಸದಾ ಪುಷ್ಪದ ಹಸಿ ಎಲೆಗಳ ರಸವನ್ನು ಅಕ್ಕಿ ಹಿಟ್ಟಿನ ಜೊತೆ ಸೇರಿಸಿ.. ಸುಟ್ಟ ಗಾಯಗಳಿಗೆ ಹಚ್ಚಿ..

ಬೇದಿ ನಿವಾರಕ..

ಅತಿಸಾರ ಬೇದಿ ಕಾಣಿಸಿಕೊಂಡಾಗ ಈ ಗಿಡದ ಎರೆಡು ಎಲೆಗಳನ್ನು ತಂದು ಬೇಯಿಸಿ ಕಷಾಯ ಮಾಡಿ ದಿನಕ್ಕೆರೆಡು ಬಾರಿ ಎರೆಡೆರೆಡು ಸ್ಪೂನ್ ಕುಡಿದರೆ ಬೇದಿ ಕಡಿಮೆಯಾಗುತ್ತದೆ..

ರಕ್ತ ಕ್ಯಾನ್ಸರ್ ಗುಣಪಡಿಸಬಲ್ಲದು..

ಸದಾ ಪುಷ್ಪದ ಎಲೆಗಳನ್ನು ತಂದು ಒಣಗಿಸಿ.. ಚೂರ್ಣದ ರೀತಿ ಮಾಡಿಕೊಳ್ಳಿ.. ನೆರಳಿನಲ್ಲಿ ಒಣಗಿಸಿ.. ಅರ್ಧ ಸ್ಪೂನ್ ಚೂರ್ಣವನ್ನು 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.. ಆರಿಸಿ 2 ಸ್ಪೂನ್ ಬೆಳಗ್ಗೆ ಮತ್ತು ಸಂಜೆ ಕುಡಿಯುತ್ತಾ ಬನ್ನಿ..

ಈ ಹೂವನ್ನು ಸಂಸ್ಕರಣೆ ಮಾಡಿ ಕ್ಯಾನ್ಸರ್ ಚಿಕಿತ್ಸೆಯಲ್ಲಿಯೂ ಕೂಡ ಬಳಸುತ್ತಾರೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional