ಬೆಂಗಳೂರಿನಲ್ಲಿ ನರೇಂದ್ರ ಮೋದಿಯವರು ಮಾಡಿದ ಭಾಷಣದ ಹೈಲೈಟ್ಸ್ ಕನ್ನಡದಲ್ಲಿ.. ರಾಹುಲ್ ಡ್ರಾವಿಡ್ ಬಗ್ಗೆ ಏನ್ ಹೇಳಿದ್ರು ಗೊತ್ತಾ?? ಇಲ್ಲಿದೆ ನೋಡಿ..

ರಾಹುಲ್ ಡ್ರಾವಿಡ್ ರವರ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು.. ಭಾಷಣದ ಕಂಪ್ಲೀಟ್ ಹೈ ಲೈಟ್ಸ್ ಕನ್ನಡದಲ್ಲಿ.. ಇಲ್ಲಿದೆ ನೋಡಿ..

ಭಾನುವಾರ ನಡೆದ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮೋದಿಯವರು ಮಾಡಿದ ಭಾಷಣದ ಕಂಪ್ಲೀಟ್ ಹೈಲೈಟ್ಸ್ ಕನ್ನಡದಲ್ಲಿ ಇಲ್ಲಿದೆ ನೋಡಿ ಇಷ್ಟವಾದರೆ ಶೇರ್ ಮಾಡಿ..

ಮೊದಲಿಗೆ ಕನ್ನಡದಲ್ಲಿ ಭಾಷಣ ಶುರು ಮಾಡಿದ್ದು ವಿಶೇಷವಾಗಿತ್ತು..

ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು..

ಬಸವೇಶ್ವರ, ರಾಣಿ ಚೆನ್ನಮ್ಮ, ಸರ್ ಎಮ್ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ ಸೇರಿದಂತೆ ಇನ್ನು ಅನೇಕ ಕರ್ನಾಟಕದ ಮಾಹಾನ್ ವ್ಯಕ್ತಿಗಳನ್ನು ನೆನೆಸಿಕೊಂಡರು..

ಇಲ್ಲಿ ನೆರೆದಿರುವ ಜನಸಾಗರವನ್ನು ನಾನು ಹಿಂದೆಂದೂ ನೋಡಿಲ್ಲಾ.. ಇದು ನನ್ನ ಅದೃಷ್ಟ.. ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುತ್ತಿದೆ.. ಕಾಂಗ್ರೇಸ್ ಮುಕ್ತ ಕರ್ನಾಟಕ ವಾಗಲು ದಿನಗಣನೆ ಶುರುವಾಗಿದೆ..

ಕೇಂದ್ರದ ಹಲವು ಯೋಜನೆಗಳು ನಿಮ್ಮನ್ನು ತಲುಪುತ್ತಿಲ್ಲ.. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ಆಗಿದ್ದರೆ ತಲುಪುತಿತ್ತು..

ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿಯಲ್ಲಿ ರಾಜ್ಯದ 1.70 ಲಕ್ಷ ಜನರಿಗೆ ಉಪಯೋಗವಾಗಿದೆ..

ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ‌ಲಕ್ಷಾಂತರ ಶೌಚಾಲಯ ನಿರ್ಮಾಣವಾಗಿದೆ..

ಉಜ್ವಲ ಯೋಜನೆಯಡಿಯಲ್ಲಿ ಕರ್ನಾಟಕದ 7 ಲಕ್ಷ ಜನರಿಗೆ ಉಪಯೋಗವಾಗಿದೆ..

ಮೊದಲು ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ವಿದ್ದಾಗ ರಾಜ್ಯಕ್ಕೆ 73 ಸಾವಿರ ಕೋಟಿ ಅನುದಾನ ಸಿಗುತ್ತಿತ್ತು.. ಈಗ 2 ಲಕ್ಷ ಕೋಟಿ ಅನುದಾನ ಸಿಗುತ್ತಿದೆ..

ಪಕ್ಷದ ಬಗ್ಗೆ ಯೋಚಿಸುವ ಕಾಂಗ್ರೇಸ್ ದೇಶಕ್ಕೆ ಬೇಕಾಗಿಲ್ಲ..

ರೈತರ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ಮೀಸಲಿಟ್ಟಿದ್ದೇವೆ..

ಕರ್ನಾಟಕವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ..

ಬೆಂಗಳೂರಿನ ಅಭಿವೃದ್ಧಿಗೆ ಸಬ್ ಅರ್ಬನ್ ರೈಲ್ವೆ ಯೋಜನೆ ನೀಡಲಾಗಿದೆ.. ಇದರ ಮೊತ್ತ 17 ಸಾವಿರ ಕೋಟಿ

ರಾಜ್ಯಕ್ಕೆ ರೈಲ್ವೆ ಹಾಗೂ ರಸ್ತೆಯ ವಿವಿಧ ಯೋಜನೆ ನೀಡಲಾಗಿದೆ..

ಇಷ್ಟೇ ಅಲ್ಲದೇ ರಾಹುಲ್ ಡ್ರಾವಿಡ್ ರವರ ಬಗ್ಗೆ ಮಾತನಾಡಿದ ನರೇಂದ್ರ ಮೋದಿಯವರು.. ವಿಶ್ವಕಪ್ ಗೆದ್ದ ಕಿರಿಯರ ಕ್ರಿಕೇಟ್ ಕೋಚ್ ರಾಹುಲ್ ಡ್ರಾವಿಡ್ ಕರ್ನಾಟಕದವರೇ ಎಂದು ಹೇಳಿದರು..

ಭಾಷಣದ ಮುಕ್ತಾಯವನ್ನೂ ಕೂಡ ಕನ್ನಡದಲ್ಲಿಯೇ ಮಾಡಿ ಜನರ ಗಮನ ಸೆಳೆದರು..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News