ನಿಮ್ಮ ಬಳಿ ಮೊಬೈಲ್ ಇದ್ದರೆ ಸಾಕು.. ಇಲ್ಲಿದೆ ನೋಡಿ ಮೊಬೈಲ್ ಫೋನ್ ಫೋಟೋ ಸ್ಪರ್ಧೆ.. ಪ್ರವೇಶ ಉಚಿತ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ನಿಮ್ಮ ಬಳಿ ಮೊಬೈಲ್ ಇದ್ದರೆ ಸಾಕು.. ಇಲ್ಲಿದೆ ನೋಡಿ ಮೊಬೈಲ್ ಫೋನ್ ಫೋಟೋ ಸ್ಪರ್ಧೆ.. ಪ್ರವೇಶ ಉಚಿತ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಕರ್ನಾಟಕ ಕೇರಳ ಪುದುಚೆರಿ ತಮಿಳುನಾಡು ಅಂಡಮಾನ್ ನಿಕೋಬಾರ್ ಜನರಿಗೆ ಸುವರ್ಣಾವಕಾಶ…

ಮೊಬೈಲ್ ಇದ್ದರೇ ಸಾಕು ನೀವು ಮೊಬೈಲ್ ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸಬಹುದು.. ಈ ಸ್ಪರ್ಧೆಯನ್ನು ಆಯೋಜಿಸಿರುವುದು.. ಚೆನ್ನೈನ ಅಮೆರಿಕ ಕಾನ್ಸಲೇಟ್ ಜನರಲ್ ಕಚೇರಿ..

ಮೊಬೈಲ್ ಫೋನ್ ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆಬ್ರವರಿ 1 ರಿಂದ ಫೆಬ್ರವರಿ 15ರವರೆಗೆ ತಮ್ಮ ಮೊಬೈಲ್ ಮೂಲಕ ತೆಗೆದ ಚಿತ್ರಗಳನ್ನು ಕಳುಹಿಸಬಹುದಾಗಿದೆ..

ಫೋಟೋ ತೆಗೆಯಲು ಆಯೋಜಕರೆ ಕಾನ್ಸೆಪ್ಟ್ ನೀಡಿದ್ದಾರೆ.. “ನನಗೆ ಸ್ಪೂರ್ತಿ ತುಂಬಿದ ಮಹಿಳೆ” ಎಂಬ ಕಾನ್ಸೆಪ್ಟ್ ಅಡಿಯಲ್ಲಿ ಫೋಟೋಗಳನ್ನು ಕಳುಹಿಸಬಹುದಾಗಿದೆ..

ಈ ಸ್ಪರ್ಧೆಯಲ್ಲಿ ಕಳುಹಿಸಿದ ಚಿತ್ರಗಳಲ್ಲಿ ವಿಜೇತ ಚಿತ್ರಗಳನ್ನು ಆನ್ಲೈನ್ ನ ಮತದಾನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ..

ಮೂವರು ವಿಜೇತರನ್ನು ಆಯ್ಕೆ ಮಾಡಿ ಅವರ ಫೋಟೋಗಳನ್ನು ಅಮೇರಿಕನ್ ಸೆಂಟರ್ ನಲ್ಲಿ ಪ್ರದರ್ಶಿಸಿ.. ಇದಕ್ಕೆ ಸರ್ಟಿಫಿಕೇಟ್ ಒಂದನ್ನು ನೀಡಲಿದ್ದಾರೆ..

ಇನ್ನೂ ಹೆಚ್ಚಿನ ಮಾಹಿತಿ ಕೆಳಗಿನ ಫೇಸ್ಬುಕ್ ಪೇಜ್ ಅಲ್ಲಿ ಸಿಗಲಿದೆ.. https://www.facebook.com/chennai.usconsulate/events/

ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional