ಬ್ರೇಕಿಂಗ್ ನ್ಯೂಸ್.. ಇದೇ ಭಾನುವಾರ ನಡೆಯಬೇಕಿದ್ದ KPSC FDA ಪರೀಕ್ಷೆಯನ್ನು ಮುಂದೂಡಲಾಗಿದೆ.. ಮತ್ತೆ ಇನ್ಯಾವತ್ತು?? ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಬ್ರೇಕಿಂಗ್ ನ್ಯೂಸ್.. ಇದೇ ಭಾನುವಾರ ನಡೆಯಬೇಕಿದ್ದ KPSC FDA ಪರೀಕ್ಷೆಯನ್ನು ಮುಂದೂಡಲಾಗಿದೆ.. ಮತ್ತೆ ಇನ್ಯಾವತ್ತು?? ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಇದೇ ಭಾನುವಾರ ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಅಯೋಗ ಪ್ರಕಟಣೆ ಹೊರಡಿಸಿದೆ..

ಪ್ರದಾನಿ ನರೇಂದ್ರ ಮೋದಿಯವರು ಇದೇ ಭಾನುವಾರ ಬೆಂಗಳೂರಿಗೆ ಆಗಮಿಸುತ್ತಿರುವ ಬೆನ್ನಲ್ಲೇ ಕೆಲವು ಸಂಘಟನೆಗಳು ಬಂದ್ ಮಾಡುವ ಕರೆ ಕೊಟ್ಟಿದ್ದವು.. ಅದೇನೆ ಇರಲಿ ಇದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆ ಆಗಬಾರದೆಂದು ಮುಂದೂಡಿರಬಹುದು.. ಆದರೆ ಸೂಕ್ತ ಕಾರಣವನ್ನು ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿಲ್ಲ..

ಹಾಗಿದ್ದರೆ ಪರೀಕ್ಷೆ ಯಾವಾಗ??

ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿರುವ ಆಯೋಗ ಮುಂದಿನ ಪರೀಕ್ಷಾ ದಿನವನ್ನು ಇನ್ನು ನಿಗದಿ ಮಾಡಿಲ್ಲ.. ನಿಗದಿಯಾದ ತಕ್ಷಣ ಕರ್ನಾಟಕ ಲೋbಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಲಾಗುವುದು ಎಂದಿದ್ದಾರೆ..‌

ಶೇರ್ ಮಾಡಿ ಎಲ್ಲರಿಗೂ ಮಾಹಿತಿ ತಿಳಿಯಲಿ..

ಮುಂದಿನ ಪರೀಕ್ಷಾ ದಿನಾಂಕವನ್ನು ನಮ ವೆಬ್ಸೈಟ್ ನಲ್ಲೂ ಪ್ರಕಟಿಸಲಾಗುವುದು..

https://www.facebook.com/dailyexpress.today/

ಮೇಲಿನ ಲಿಂಕ್ ಮೂಲಕ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ

Please follow and like us:
0
leave a comment

Leave a Reply

Your email address will not be published. Required fields are marked *

Devotional