25-01-2018 ಕರ್ನಾಟಕ ಬಂದ್ ಏನೇನ್ ಸಿಗುತ್ತೆ ಏನೇನ್ ಸಿಗಲ್ಲ ಇಲ್ಲಿದೆ ನೋಡಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

25-01-2018 ಕರ್ನಾಟಕ ಬಂದ್ ಏನೇನ್ ಸಿಗುತ್ತೆ ಏನೇನ್ ಸಿಗಲ್ಲ ಇಲ್ಲಿದೆ ನೋಡಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..


ನಾಳೆ ಕಳಸಾ ಬಂಡೂರಿ ವಿವಾದಕ್ಕೆ ಸಂಭಂದಿಸಿದಂತೆ ಕರ್ನಾಟಕ ರಾಜ್ಯ ಬಂದ್ ಗಾಗಿ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.. ಇದೇ ಸಮಯದಲ್ಲಿ ಜನ ಸಾಮಾನ್ಯರಿಗೆ ಏನೇನು ಸಿಗಲಿದೆ ಏನೇನು ಸಿಗುವುದಿಲ್ಲ ಇಲ್ಲಿದೆ ನೋಡಿ.. ಶೇರ್ ಮಾಡಿ ಎಲ್ಲರಿಗೂ ಅನುಕೂಲವಾಗಲಿ..

ಏನೇನು ಸಿಗುತ್ತವೆ..

ವೈದ್ಯಕೀಯ ಸೇವೆಗಳು
ಔಷಧಿಗಳು
ಮೆಟ್ರೊ
ಪೇಪರ್
ಹಾಲು
ಮೆಡಿಕಲ್ ಸ್ಟೋರ್
ತುರ್ತು ಸೇವೆಗಳು

ಏನೇನ್ ಸಿಗುವುದಿಲ್ಲ..

ಶಾಲಾ ಕಾಲೇಜುಗಳಿಗೆ ರಜೆ
ಸರ್ಕಾರಿ ಕಛೇರಿಗಳಿಗೆ ರಜೆ
ಬ್ಯಾಂಕ್ ಗಳಿಗೆ ರಜೆ
ಹೋಟೇಲ್ ಇರುವುದಿಲ್ಲ
ಲಾರಿಗಳು
ಬಸ್ ಗಳು
Ksrtc
Bmtc
ಆಟೋಗಳು
ಚಿತ್ರಮಂದಿರಗಳು
ಮಾಲ್ ಗಳು
ಮಾರುಕಟ್ಟೆಗಳು

ಇವಿಷ್ಟು ಸೌಕರ್ಯ ಸಿಗುವುದಿಲ್ಲ.. ಶೇರ್ ಮಾಡಿ ಎಲ್ಲರಿಗೂ ಅನುಕೂಲವಾಗಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News