ಜಿಯೋ ಬಳಕೆದಾರರಿಗೆ ಪ್ರೇಮಿಗಳ ದಿನಕ್ಕೆ ಬಂಪರ್ ಕೊಡುಗೆ..

ಜಿಯೋ ಬಳಕೆದಾರರಿಗೆ ಪ್ರೇಮಿಗಳ ದಿನಕ್ಕೆ ಬಂಪರ್ ಕೊಡುಗೆ..

ಡೇಟಾ ಸೇವೆಯಲ್ಲಿ ಹೊಸ ಸಂಚಲನ ಮೂಡಿಸಿದ ನಂತರ ಜಿಯೋ ತನ್ನದೇ ಬ್ರಾಂಡ್ ನ ಸೆಲ್ ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿತ್ತು..

ಇದೀಗ ಜಿಯೋ ಫೋನ್ ಬಳಕೆದಾರರಿಗೆ ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಬಂಪರ್ ಕೊಡುಗೆ ಒಂದನ್ನು ನೀಡಿದೆ..

ಇಷ್ಟು ದಿನ ಜಿಯೋ 4G ಫೋನಿನಲ್ಲಿ ಫೇಸ್ಬುಕ್ ಅನ್ನು ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ.. ಆದರೆ ಇನ್ನು ಮುಂದೆ ಜಿಯೋ ಫೋನಿನಲ್ಲಿ ಫೇಸ್ಬುಕ್ ಅಪ್ಲಿಕೇಷನ್ ಅನ್ನು ಬಳಸಬಹುದಾಗಿದೆ..

ಇದರಿಂದ ಭಾರತದಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಲಿದೆ.. ಇನ್ನು ಮುಂದೆ ಸಾವಿರಗಟ್ಟಲೇ ದುಡ್ಡಿನ ಫೋನ್ ಇಲ್ಲದಿದ್ದರೂ ಜಿಯೋ ಫೋನ್ ಇದ್ದರೆ ಸಾಕು ಫೇಸ್ಬುಕ್ ಅನ್ನು ಬಳಸಿ ಸ್ನೇಹಿತರೊಂದಿಗೆ ಕನೆಕ್ಟ್ ಆಗಬಹುದಾಗಿದೆ..

ಜಿಯೊ ಸಿಮ್, ಜಿಯೋ ಫೋನ್ ಆಯಿತು ಏಪ್ರಿಲ್ ನಿಂದ ಜಿಯೋ ಡಿ ಟಿ ಹೆಚ್ ಕೂಡ ಮಾರುಕಟ್ಟೆ ಪ್ರವೇಶಮಾಡಲಿದೆ.. ಇಲ್ಲಿದೆ ನೋಡಿ ಎಷ್ಟು ದಿನ ಉಚಿತ ಎಂಬ ಮಾಹಿತಿ..

ಏಪ್ರಿಲ್ ನಿಂದ ಜಿಯೋ ಡಿ ಟಿ ಹೆಚ್ ಸೇವೆ ಪ್ರಾರಂಭ.. ಎಷ್ಟು ತಿಂಗಳು ಉಚಿತ ಗೊತ್ತಾ?? ದೇಶದ ಜನತೆಗೆ ಬಂಪರ್ ಕೊಡುಗೆ..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News