ಏಪ್ರಿಲ್ ನಿಂದ ಜಿಯೋ ಡಿ ಟಿ ಹೆಚ್ ಸೇವೆ ಪ್ರಾರಂಭ.. ಎಷ್ಟು ತಿಂಗಳು ಉಚಿತ ಗೊತ್ತಾ?? ದೇಶದ ಜನತೆಗೆ ಬಂಪರ್ ಕೊಡುಗೆ..

ಏಪ್ರಿಲ್ ನಿಂದ ಜಿಯೋ ಡಿ ಟಿ ಹೆಚ್ ಸೇವೆ ಪ್ರಾರಂಭ.. ಎಷ್ಟು ತಿಂಗಳು ಉಚಿತ ಗೊತ್ತಾ?? ದೇಶದ ಜನತೆಗೆ ಬಂಪರ್ ಕೊಡುಗೆ..

ಭಾರತದಲ್ಲಿ ಇಂಟರ್ನೆಟ್ ಕ್ಷೇತ್ರದಲ್ಲಿ ಅಲೆ ಎಬ್ಬಿಸಿ ಆಳುತ್ತಿರುವ ಜಿಯೋ ಇದೀಗ ಡಿ ಟಿ ಹೆಚ್ ಸೇವೆಯನ್ನು ಏಪ್ರಿಲ್‌ನಿಂದ ನೀಡಲು ಮುಂದಾಗಿದೆ..

ಹೌದು ತಿಂಗಳಿಗೆ ಒಂದು ಜಿ ಬಿ ಡೇಟಾ ವನ್ನು ನೀಡಲು 300 ರೂ ಪಡೆಯುತ್ತಿದ್ದ ಕಂಪನಿಗಳ ಮಧ್ಯೆ ದಿನಕ್ಕೊಂದು ಜಿಬಿ ಯನ್ನು ಯಾವುದೇ ಹಣ ಪಡೆಯದೇ ಉಚಿತವಾಗಿ ನೀಡಿದ ಜಿಯೋ ಬ್ರಾಡ್ ಬ್ಯಾಂಡ್ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಸುಳ್ಳಲ್ಲ ಬಿಡಿ.. ನಂತರ ಬೇರೆ ಎಲ್ಲಾ ಸರ್ವೀಸ್ ಪ್ರೊವೈಡರ್ ಗಳು ಕೂಡ ಜಿಯೋ ಗೆ ಟಾಂಗ್ ಕೊಡಲು ಅದೇ ದಾರಿಯಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೆ..

ಇದೀಗ ತಿಂಗಳಿಗೆ 300 ರಿಂದ 400 ಪಡೆದು ಡಿ ಟಿ ಹೆಚ್ ಸೇವೆ ನೀಡುತ್ತಿರುವ ಕಂಪನಿಗಳಿಗೆ ಭಯ ಶುರುವಾಗುವುದು ಕನ್ಫರ್ಮ್ ಆಗಿದೆ.. ಏಕೆಂದರೆ ಇದೇ ಏಪ್ರಿಲ್ ನಿಂದ ಜಿಯೋ ತನ್ನ ಡಿ ಟಿ ಹೆಚ್ ಸೇವೆಯನ್ನು ಆರಂಭಿಸಲಿದೆ.. ಅಷ್ಟೇ ಅಲ್ಲದೆ ಡಿ ಟಿ ಹೆಚ್ ಸೇವೆಯಲ್ಲಿಯೂ ಕೂಡ ಒಂದಷ್ಟು ತಿಂಗಳು ಉಚಿತ ಸೇವೆಯನ್ನು ನೀಡಲಿದೆ..

ಎಷ್ಟು ತಿಂಗಳು ಉಚಿತ??

ಡಿ ಟಿ ಹೆಚ್ ಸೇವೆ ಪಡೆದ ಮೇಲೆ ಮೂರು ತಿಂಗಳು ಉಚಿತವಾಗಿ ಸೇವೆಯನ್ನು ನೀಡಲಿದೆಯಂತೆ..

ಮಾಸಿಕ ಶುಲ್ಕ

ಮೂರು ತಿಂಗಳು ಉಚಿತ ಸೇವೆ ಮುಗಿದ ನಂತರ ತಿಂಗಳಿಗೆ 150 ರಿಂದ 180 ಕ್ಕೆ ಬೇಸಿಕ್ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ತಿಳಿದು ಬಂದಿದೆ..

ಇದನ್ನು ನೋಡಿ ಬೇರೆ ಡಿ ಟಿ ಹೆಚ್ ಸರ್ವೀಸ್ ಪ್ರೊವೈಡರ್ ಗಳು ತಮ್ಮ ಸೇವೆಯ ಶುಲ್ಕವನ್ನು ಕಡಿಮೆ ಮಾಡುವುದಾ ಕಾದು ನೋಡಬೇಕಾಗಿದೆ..

Please follow and like us:
0
leave a comment

Leave a Reply

Your email address will not be published. Required fields are marked *

Devotional