ಜಿಯೋ ಗೆ ಸೆಡ್ಡು ಹೊಡೆಯಲು ಏರ್ ಟೆಲ್ ನ ಇದೊಂದೇ ಆಫರ್ ಸಾಕು..

ಜಿಯೋ ಗೆ ಸೆಡ್ಡು ಹೊಡೆಯಲು ಏರ್ ಟೆಲ್ ನ ಇದೊಂದೇ ಆಫರ್ ಸಾಕು..

ಟೆಲಿಕಾಂ ವಲಯದಲ್ಲಿ ದೊಡ್ಡ ಸಂಚಲನ ಸೃಟಿಸಿದ ಜಿಯೋ ಗೆ ಸೆಡ್ಡು ಹೊಡೆಯಲು ಒಂದಲ್ಲಾ ಒಂದು ಕಂಪನಿಗಳು ಪ್ರಯತ್ನ ಪಡುತ್ತಲೇ ಇದ್ದಾವೆ..

ಆದರೇ ಜಿಯೋ ಗೆ ಸರಿಸಾಟಿಯಾಗಿ ನಿಲ್ಲಲು ಯಾವ ಕಂಪನಿಗಳಿಂದಲೂ ಸಾಧ್ಯವಾಗುತ್ತಿಲ್ಲ.. ವೊಡಾ ಫೋನ್ ಐಡಿಯಾ ಏರ್ ಟೆಲ್ ಕಂಪನಿಗಳು ಯಾವುದೇ ಆಫರ್ ಬಿಟ್ಟರೂ ಕೂಡ ಜಿಯೋ ಬ್ಯುಸಿನೆಸ್ ಗೆ ತೊಂದರೆ ಏನೂ ಆಗುತ್ತಿಲ್ಲ..

ಆದರೆ ಇದೀಗ ಏರ್ ಟೆಲ್ ಜಿಯೋವನ್ನು ಹಿಂದಿಕ್ಕಲು ಪಣ ತೊಟ್ಟಿರುವ ರೀತಿಯಲ್ಲಿ ಆಹರ್ ಒಂದನ್ನು ಬಿಟ್ಟಿದೆ.. ಅದೇ ಏರ್ ಟೆಲ್ 399 ಆಫರ್..

ಹೌದು ಪ್ರತಿದಿನ ಅನ್ಲಿಮಿಟೆಡ್ ಕರೆಯ ಜೊತೆಗೆ ಉಚಿತ ಡೇಟಾವನ್ನು 399 ರೂಪಾಯಿಗಳಿಗೆ ನೀಡಲು ಮುಂದಾಗಿರುವ ಏರ್ ಟೆಲ್ ಪ್ರತಿ ದಿನ ಉಚಿತ 100 ಎಸ್ ಎಮ್ ಎಸ್ ಗಳನ್ನು ಕೂಡ ನೀಡುತ್ತಿದೆ.. ಈ ಮೂಲಕ ಜಿಯೋ ಗೆ ಪೈಪೋಟಿ ರೀತಿಯಲ್ಲಿ ನಿಂತಿದೆ..

ಈ ಆಫರ್ ನಲ್ಲಿ ಏನೇನೆಲ್ಲಾ ಸಿಗಲಿದೆ..

ರೀಚಾರ್ಜ್ ಮೊತ್ತ – 399/-
ವ್ಯಾಲಿಡಿಟಿ – 84 ದಿನಗಳು
ಡೇಟಾ – 1 ಜಿ ಬಿ ಪ್ರತಿ ದಿನ
ಎಸ್ ಎಮ್ ಎಸ್ – 100 ಪ್ರತಿ ದಿನ
ಕಾಲ್ – ಅನ್ ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ

ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾಗಲಿ.

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News