ಜನವರಿ 31 ಖಂಡಗ್ರಾಸ ಚಂದ್ರಗ್ರಹಣ.. ಗ್ರಹಣದ ದಿನ ಈ ಎರೆಡು ಕೆಲಸವನ್ನು ತಪ್ಪದೇ ಮಾಡಬೇಕು.. ಗ್ರಹಣದಿಂದ ಯಾವ ರಾಶಿಗೆ ಶುಭ.. ಯಾವ ರಾಶಿಗೆ ಅಶುಭ ಇಲ್ಲಿದೆ ನೋಡಿ..

ಜನವರಿ 31 ಖಂಡಗ್ರಾಸ ಚಂದ್ರಗ್ರಹಣ.. ಗ್ರಹಣದ ದಿನ ಈ ಎರೆಡು ಕೆಲಸವನ್ನು ತಪ್ಪದೇ ಮಾಡಬೇಕು.. ಗ್ರಹಣದಿಂದ ಯಾವ ರಾಶಿಗೆ ಶುಭ.. ಯಾವ ರಾಶಿಗೆ ಅಶುಭ ಇಲ್ಲಿದೆ ನೋಡಿ..

ಜನವರಿ 31 ರಂದು 150 ವರ್ಷಕ್ಕೊಮ್ಮೆ ಬರುವ ಖಂಡಗ್ರಾಸ ಚಂದ್ರಗ್ರಹಣದ ಗೋಚರವಾಗುತ್ತಿದೆ.. ಈ ದಿನ ಈ ಎರಡು ಕೆಲಸವನ್ನು ತಪ್ಪದೇ ಮಾಡಿ.. ಗ್ರಹಣದಿಂದ ಯಾವ ರಾಶಿಗೆ ಶುಭ ಯಾವ ರಾಶಿಗೆ ಅಶುಭ.. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಎಲ್ಲರಿಗೂ ಉಪಯೋಗವಾಗಲಿ ಶೇರ್ ಮಾಡಿ..

ಹೇಮಲಂಬಿ ನಾಮ ಸಂವತ್ಸರದ ಮಾಘ ಮಾಸ ಶುಕ್ಲ ಪೂರ್ಣಿಮಾ ಬುಧವಾರ ದಿನಾಂಕ 31-01-2018 ಆಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರಿಸುವುದು….

ಗ್ರಹಣ ಸ್ಪರ್ಶ

ಸಂಜೆ 5.17 ನಿಮಿಷಕ್ಕೆ

ಗ್ರಹಣ ಮಧ್ಯ

ರಾತ್ರಿ 7.19 ನಿಮಿಷ

ಗ್ರಹಣ ಮೋಕ್ಷ

ರಾತ್ರಿ 8.41 ನಿಮಿಷಕ್ಕೆ

ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಮತ್ತು ಗ್ರಹಣ ಬಿಟ್ಟ ನಂತರ ಸ್ನಾನ ಮಾಡಬೇಕು..

ಗ್ರಹಣ ದೋಷ ಹೊಂದಿರುವವರು ಅಕ್ಕಿಯನ್ನು ದಾನ ಮಾಡಬೇಕು..

ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ನಾನಗಳ ಫಲವನ್ನು ಕೊಡುತ್ತದೆ..

ಮೋಕ್ಷಾನಂತರ ಮಾಡುವ ಸ್ನಾನವು ಅನಂತ ಸ್ನಾನಗಳ ಫಲವನ್ನು ಕೊಡುತ್ತದೆ..

ಗ್ರಹಣ ಫಲ

ಶುಭ ಫಲ ಯಾರಿಗೆ??
ವೃಷಭ ರಾಶಿ
ತುಲಾ ರಾಶಿ
ಕುಂಭ ರಾಶಿ
ಕನ್ಯಾ ರಾಶಿ

ಮಿಶ್ರ ಫಲ ಯಾರಿಗೆ??
ಮೀನ ರಾಶಿ
ಮಿಥುನ ರಾಶಿ
ಮಕರ ರಾಶಿ
ವೃಶ್ಚಿಕ ರಾಶಿ

ಅಶುಭ ಫಲ ಯಾರಿಗೆ??
ಮೇಷ ರಾಶಿ
ಸಿಂಹ ರಾಶಿ
ಕರ್ಕಾಟಕ ರಾಶಿ
ಧನು ರಾಶಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional