ಕರಿಮೆಣಸು ಹಲವಾರು ರೋಗಗಳಿಗೆ ರಾಮಬಾಣ.. ಇಲ್ಲಿದೆ ನೋಡಿ ಮಾಹಿತಿ..‌ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಕರಿಮೆಣಸು ಹಲವಾರು ರೋಗಗಳಿಗೆ ರಾಮಬಾಣ.. ಇಲ್ಲಿದೆ ನೋಡಿ ಮಾಹಿತಿ..‌ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಮನೆಯಲ್ಲಿ ಬಳಸುವ ಹಲವಾರು ಪುಟ್ಟ ಪುಟ್ಟ ಅಡುಗೆ ಸಾಮಾಗ್ರಿಗಳು ಅನೇಕ ರೋಗಗಳ ನಿವಾರಕಗಳಾಗಿರುತ್ತವೆ.. ಆದರೆ ಬಹಳಷ್ಟು ಮಂದಿಗೆ ಇದು ತಿಳಿದಿರುವುದೇ ಇಲ್ಲ.. ಅದೇ ರೀತಿಯಾಗಿ ಅಡುಗೆ ಮನೆಯ ಕಪ್ಪು ಸುಂದರಿ ಕರಿ ಮೆಣಸಿನ ಆರೋಗ್ಯಕಾರಿ ಗುಣಗಳು ಇಲ್ಲಿವೆ ನೋಡಿ..

ಗಂಟಲು ನೋವಿನಿಂದ ಬಳಲುತ್ತಿದ್ದರೆ ಕರಿ ಮೆಣಸಿನ ಕಾಫಿ ಮಾಡಿ ದಿನಕ್ಕೆರೆಡು ಬಾರಿ ಕುಡಿಯಿರಿ..

ದೇಹದಲ್ಲಿ ಕಬ್ಬಿಣ ಅಂಶ ಕಡಿಮೆಯಾಗಿದ್ದರೆ ನೀರಿನಲ್ಲಿ 1/4 ಟೀ ಸ್ಪೂನ್ ಕರಿ ಮೆಣಸಿನ ಪುಡಿಯನ್ನು ಹಾಕಿ ಕುಡಿಯಿರಿ.. ಕರಿ ಮೆಣಸಿನಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಇರುತ್ತದೆ..

ಕರಿ ಮೆಣಸಿನ ನೀರು ಜೀರ್ಣಕ್ರಿಯೆಗೆ ಒಂದು ಅತ್ಯುತ್ತಮ ಔಷಧವಾಗಿದೆ.. ಜೊತೆಗೆ ಇದು ಬಿ ಪಿ ಯನ್ನು ಕಡಿಮೆ ಮಾಡುತ್ತದೆ..

ಶೀತ ಕೆಮ್ಮು ಇದ್ದರೆ ಬಿಸಿ ನೀರಿಗೆ ಕರಿ ಮೆಣಸನ್ನು ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆರೆಡು ಬಾರಿ ಕುಡಿದರೆ ಎರಡೇ ದಿನದಲ್ಲಿ ನಿವಾರಣೆಯಾಗುತ್ತದೆ..

ಕರಿ ಮೆಣಸನ್ನು ಪ್ರತಿದಿನ ನಿಯಮಿತ ಬಳಕೆ ಮಾಡಿದರೆ ಬೊಜ್ಜು ಕರಗಿ ತೂಕ ಇಳಿಕೆಯಾಗುತ್ತದೆ.. ಸಣ್ಣಗಾಗಲು.. ಸಾಧ್ಯವಾದಷ್ಟು ಟಿ ಮೂಲಕ ಪೆಪ್ಪರ್ ಅನ್ನು ಬಳಸಿ..

ಸಣ್ಣ ಮೆಣಸಿನಿಂದ ಇಷ್ಟೆಲ್ಲಾ ಉಪಯೋಗಗಳಿದೆ ಅಂದಮೇಲೆ ಇನ್ನೇಕೆ ತಡ ಪ್ರತಿದಿನ ಬಳಸಿ ಆರೋಗ್ಯದಿಂದಿರಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional