ಹುಟ್ಟಿ ನಾಲ್ಕು ಘಂಟೆ ಯಾಗಿತ್ತೂ ಅಷ್ಟೇ.. ಮಗುವಿನೊಂದಿಗೆ ಪರೀಕ್ಷೆ ಬರೆಯಲು ಬಂದಳು ತಾಯಿ.. ಮುಂದೇನಾಯ್ತು ಗೊತ್ತಾ??

ಹುಟ್ಟಿ ನಾಲ್ಕು ಘಂಟೆ ಯಾಗಿತ್ತೂ ಅಷ್ಟೇ.. ಮಗುವಿನೊಂದಿಗೆ ಪರೀಕ್ಷೆ ಬರೆಯಲು ಬಂದಳು ತಾಯಿ.. ಮುಂದೇನಾಯ್ತು ಗೊತ್ತಾ??

ನಮ್ಮ ದೇಶದ ಬಿಹಾರ ರಾಜ್ಯ ಒಂದಿಲ್ಲೊಂದು ವಿಷಯಕ್ಕೆ ಗಮನ ಸೆಳೆಯುತ್ತಲೇ ಇದೆ.. ಮೊದಲು ಪರೀಕ್ಷೆಗೆ ಕುಟುಂಬದವರೇ ಸಾಮೂಹಿಕ ಕಾಪಿ ಮಾಡಲು ಸlಹಾಯ ಮಾಡಿದ್ದು ಸುದ್ದಿಯಾಗಿತ್ತು..

ಈಗ ಅದೇ ರೀತಿಯಾಗಿ ಇನ್ನೊಂದು ವಿಷ್ಯಕ್ಕೆ ಇಂದು ಸುದ್ದಿ ಮಾಡಿದೆ..

ಹೌದು ಹೆರಿಗೆಯಾಗಿ ಆಗಿದ್ದು ಕೇವಲ ನಾಲ್ಕು ಘಂಟೆ.. ಆದರೆ ತಾಯಿ ಎಳೆ ಮಗುವಿನ ಜೊತೆಗೆ ಪರೀಕ್ಷೆ ಬರೆಯಲು ಬಂದಳು.. ಬಿಹಾರದ ಬಬಿತಾ ಎಂಬುವವರೇ ಮಗುವಿನೊಂದಿಗೆ ಪರೀಕ್ಷೆ ಬರೆಯಲು ಬಂದವರು..

ನಂತರ ಏನಾಯ್ತು ಗೊತ್ತಾ??

ಹೆರಿಗೆ ಯಾದ ಮೇಲೆ ತಾಯಿಗೆ ವಿಶ್ರಾಂತಿ ಅವಶ್ಯಕ ಆದರೆ ಬಬಿತಾ ಮಗುವನ್ನು ಕೈಯಲ್ಲಿ ಎತ್ತುಕೊಂಡೆ ಪರೀಕ್ಷೆ ಬರೆಯಲು ಕೂತಿದ್ದರು.. ಅವರಿಗೆ ಪರೀಕ್ಷೆ ಬರೆಯಲು ಕಷ್ಟವಾಗುತ್ತಿದ್ದದ್ದನ್ನು ನೋಡಿದ ಮೇಲ್ವಿಚಾರಕರು.. ಸಂಭಂಧಿಕ ಅಜ್ಜಿ ಒಬ್ಬರಿಗೆ ಮಗುವನ್ನು ಎತ್ತುಕೊಂಡು ಕೂರಲು ಅವಕಾಶ ಮಾಡಿಕೊಟ್ಟರು..

ಆದರೂ ಕೂಡ ತಾಯಿ ಕರುಳು ಕೇಳಬೇಕಲ್ಲಾ.. ಪರೀಕ್ಷೆ ಬರೆಯುತ್ತಲೇ ಆಗಾಗ ಹೋಗಿ ಮಗುವನ್ನು ನೋಡಿ ಬಂದು ಪರೀಕ್ಷೆ ಬರೆದು ಮುಗಿಸಿದರು ಬಬಿತಾ..

ನಾಲ್ಕು ಘಂಟೆಯ ಮಗುವಿನೊಂದಿಗೆ ಪರೀಕ್ಷೆ ಬರೆಯಲು ಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಲ್ಲದೇ ಎಲ್ಲರ ಪ್ರಶಂಸೆಗೆ ಕಾರಣರಾದರು ಬಬಿತಾ‌..

ಬಬಿತಾ ರವರ ಈ ಕೆಲಸಕ್ಕೆ ಸಾಥ್ ಕೊಟ್ಟದ್ದು ಅವರ ಪತಿ.. ಪರೀಕ್ಷೆ ಮುಗಿಯುವವರೆಗೂ ಪರೀಕ್ಷಾ ಕೇಂದ್ರದ ಹೊರಗೆ ನಿಂತು ಚಡಪಡಿಸುತ್ತಿದ್ದದ್ದು ಕಂಡು ಬಂದಿತು.. ಬಬಿತಾ ರವರ ಈ ಕೆಲಸವನ್ನು ರಾಜ್ಯ ಮೆಜಸ್ಟ್ರೇಟ್ ವಿನೋದ್ ಕುಮಾರ್ ರವರು ಶ್ಲಾಘಿಸಿದರು.. ಜೊತೆಗೆ ನೆರೆದಿದ್ದವರೆಲ್ಲಾ ಬಬಿತಾಗೆ.. ಶುಭ ಕೋರಿದರು..

ಶೇರ್ ಮಾಡುವ ಮೂಲಕ ಈ ತಾಯಿಗೊಂದು ಅಭಿನಂದನೆ ಹೇಳೋಣ..

Please follow and like us:
0
leave a comment

Leave a Reply

Your email address will not be published. Required fields are marked *

Devotional