ಅಂಜೂರವೆಂಬ ಅಮೃತ.. ಏನಿದರ ಮಹಿಮೆ ಗೊತ್ತೇ? ಇದನ್ನು ಓದಿ, ಶೇರ್ ಮಾಡಿ..

ಅಂಜೂರ ಇದು ಮೊರೇಸಿ ಎಂಬ ತಳಿಗೆ ಸೇರಿದ ಮರವಾಗಿದೆ. ಇದರ ಹಣ್ಣುಗಳನ್ನು ತಿನ್ನುತ್ತಾರೆ, ಈ ಹಣ್ಣಿನಲ್ಲಿ ಕಬ್ಬಿಣ, ತಾಮ್ರ, ವಿಟಮಿನ್ ಗಳು ಹೇರಳವಾಗಿವೆ. ಅಂಜೂರವು ಕೇವಲ ಹಣ್ಣಿನಲ್ಲಿ ಮಾತ್ರವಲ್ಲದೆ ಎಲೆ,ತೊಗಟೆಗಳಲ್ಲಿಯೂ ಔಷಧೀಯ ಗುಣವನ್ನು ಹೊಂದಿದೆ. ಯಾವ್ಯಾವುದರಿಂದ ಏನೇನು ಉಪಯೋಗ? ಮುಂದೆ ಓದಿ..

 

 

 

 

 

ಅಂಜೂರ ಹಣ್ಣಿನ ಕಷಾಯವನ್ನು ಮಾಡಿ ಬಾಯಿ ಮತ್ತು ಗಂಟಲಲ್ಲಿ ಇಟ್ಟುಕೊಂಡರೆ, ಬಾಯಿಹುಣ್ಣು ಗಂಟಲು ನೋವು ವಾಸಿಯಾಗುತ್ತದೆ.ಅಂಜೂರದ ಎಲೆಯ ಕಷಾಯ ಸೇವಿಸಿದರೆ ಮಧುಮೇಹ ವಾಸಿಯಾಗುತ್ತದೆ ಮತ್ತು ಈ ಕಷಾಯವನ್ನು ದಿನಾ ಕುಡಿಯುವುದರಿಂದ ಮೂತ್ರದ ಕಲ್ಲು ಕರಗುತ್ತದೆ.
ಅಂಜೂರದಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ, ಇದನ್ನು ರಾತ್ರಿ‌ ನೀರಿನಲ್ಲಿ ನೆನೆಯಿಸಿಟ್ಟು ಮರುದಿನ ಬೆಳಿಗ್ಗೆ ಸೇವಿಸಿದರೆ ಕ್ಷಯರೋಗ ವಾಸಿಯಾಗುತ್ತದೆ.

 

 

 

ಅಂಜೂರದ ಗಿಡದ ಸೊನೆಯನ್ನು ಯಾವುದೇ ಗಾಯ, ಕಜ್ಜಿಗಳಿಗೆ ಹಚ್ಚಿದರೆ ವಾಸಿಯಾಗುತ್ತದೆ
ಅಂಜೂರವನ್ನು ಹಾಲಿನಲ್ಲಿ ನೆನೆಸಿಟ್ಟು ನಂತರ ಆ ಹಣ್ಣನ್ನು ತಿಂದು ಹಾಲು ಕುಡಿಯುವುದರಿಂದ ಮಲಬದ್ಧತೆ ಗುಣಮುಖವಾಗುತ್ತದೆ.ಈ ಹಣ್ಣನ್ನು ಹೆಚ್ಚು ಉಪಯೋಗಿಸುವುದರಿಂದ ಆಹಾರದ ಕೊರತೆಯಿಂದ ಆಗುವ ರಕ್ತ ಹೀನತೆಯನ್ನು ತಡೆಯಬಹುದಾಗಿದೆ.

ಅಂಜೂರದ ಉಪಯೋಗಗಳನ್ನು ತಿಳಿದುಕೊಂಡಿರಲ್ಲಾ, ಇನ್ನೇಕೆ ತಡ, ಈಗಲೇ ಎಲ್ಲರಿಗೂ ಶೇರ್ ಮಾಡಿ, ಇದರ ಉಪಯೋಗವನ್ನು ಎಲ್ಲರಿಗೂ ತಿಳಿಸಿ

Please follow and like us:
0
leave a comment

Leave a Reply

Your email address will not be published. Required fields are marked *

Devotional