ಬದುಕಿನಲ್ಲಿ ಶನಿಮಹಾರಾಜ ಅಟಕಾಯಿಸಿಕೊಂಡಾಗ ದೊರೆಯುವ ಸೂಚನೆಗಳು…??

ನಮ್ಮ ಜೀವನದಲ್ಲಿ ಏನಾದರೂ ಕಷ್ಟಗಳು ಬಂದರೆ ನಾವು ಮೊದಲು ಹೇಳುವುದು ಮತ್ತು ದೂರುವುದು ಶನಿಯನ್ನೇ.

ಆಕಾಶದಲ್ಲಿ ಅತ್ಯಂತ ಶಕ್ತಿ ಶಾಲಿ ಗ್ರಹ, ಅಖಿಲ ಬ್ರಹ್ಮಾಂಡ ಸರ್ವೋಚ್ಛ ನ್ಯಾಯಾಧೀಶ, ದಂಡಾಧಿಕಾರಿ ಮತ್ತು ರಾತ್ರಿಯ ರಾಜ ಈ ಶನಿಯೇ.

 

 

 

 

 

 

ಶನಿಯ ಪ್ರಭಾವ ಇಡೀ ವಿಶ್ವದ ಮೇಲೆ‌ ಮತ್ತು ಎಲ್ಲಾ ರಾಶಿಗಳ ಮೇಲಾಗುತ್ತದೆ.
ಶನಿಯು ನಮ್ಮ ರಾಶಿಗೆ ಪ್ರವೇಶ ಪಡೆದಾಗ ಏನೇನೆಲ್ಲಾ ಆಗುತ್ತದೆ ಎಂದು ತಿಳಿದುಕೊಳ್ಳೋಣ;

ಶನಿಯು ರಾಶಿಗಳನ್ನು ಪ್ರವೇಶಿಸಿದಾಗ ಈ ಎಲ್ಲಾ ವಿಷಯಗಳು ನಡೆಯುತ್ತವೆ.

ವೃತ್ತಿಯಲ್ಲಿ ಕೆಲಸದ ಸ್ಥಳದಲ್ಲಿ ಅನೇಕ ಅಡಚಣೆಗಳು ಉಂಟಾಗುತ್ತದೆ.

 

 

 

 

 

ಕೆಲಸದಲ್ಲಿ ‌ವರ್ಗಾವಣೆಯಾಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ವ್ಯಾಪಾರದಲ್ಲಿ ಅಡಚಣೆ, ಕಷ್ಟ ನಷ್ಟಗಳನ್ನು ‌ಅನುಭವಿಸಬೇಕಾಗುತ್ತದೆ.
ಇದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ದಿವಾಳಿಯಾಗಿ, ಲೆಕ್ಕವಿಲ್ಲದಷ್ಟು ಸಾಲ ಉಂಟಾಗಬಹುದು.

ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯ ಕಾಡಬಹುದು.

 

 

 

 

 

ಶನಿ ಹಿಡಿಯುವಾಗ ಮತ್ತು ಬಿಡುವಾಗ ಹೆಚ್ಚು ಪರಿಣಾಮಗಳು ಉಂಟಾಗುತ್ತವೆ.

ಇಷ್ಟೆಲ್ಲಾ ಕಷ್ಟ ಕೊಡುವ ಶನಿಯನ್ನು ಒಲಿಸಿಕೊಂಡು ಅವನ ಕೃಪೆಗೆ ಪಾತ್ರರಾಗುವುದು ಒಳ್ಳೆಯದು.

Please follow and like us:
0
leave a comment

Leave a Reply

Your email address will not be published. Required fields are marked *

Devotional