ಅತಿವೇಗದ ತ್ರಿ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಕ್ರಿಕೆಟರ್

ಜೋಹಾನ್ಸ್ ಬರ್ಗ್, ಡಿಸೆಂಬರ್ 01 : ದಕ್ಷಿಣ ಆಫ್ರಿಕಾದ ಆಟಗಾರರೊಬ್ಬರು ಅತಿವೇಗದ ತ್ರಿಶತಕ ಸಿಡಿಸಿದ್ದಾರೆ. ಮಾರ್ಕೊ ಮರಾಯಸ್ ಅವರು 191 ಎಸೆತಗಳಲ್ಲಿ ಅಜೇಯ 300 ರನ್ ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ. ದೇಶೀಯ ಕ್ರಿಕೆಟ್ ಟೂರ್ನಿಯ 3 ದಿನಗಳ ಪಂದ್ಯದಲ್ಲಿ ಬಾರ್ಡರ್ ತಂಡವನ್ನು ಪ್ರತಿನಿಧಿಸಿದ್ದ ಮಾರ್ಕೊ ಮರಾಯಸ್,191 ಎಸೆತಗಳಲ್ಲಿ 35 ಬೌಂಡರಿ, 13 ಸಿಕ್ಸರ್ ಒಳಗೊಂಡ ಅಜೇಯ 300 ರನ್ ಗಳಿಸಿದ್ದಾರೆ.
Please follow and like us:
0
leave a comment

Leave a Reply

Your email address will not be published. Required fields are marked *

Devotional
Health News